ಸರ್ ಡಾನ್ ಬ್ರಾಡ್ಮನ್ಅವರು 68ನೇ ಇನ್ನಿಂಗ್ಸ್ನಲ್ಲಿ 25 ಟೆಸ್ಟ್ ಶತಕಗಳನ್ನು ಬಾರಿಸಿ ಆಗ್ರಸ್ಥಾನದಲ್ಲಿದ್ದರೆ, ಕೊಹ್ಲಿ ತಮ್ಮ 127ನೇ ಟೆಸ್ಟ್ ಇನ್ನಿಂಗ್ಸ್ನಲ್ಲಿ 25 ಶತಕಗಳನ್ನು ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ<br /><br />Sir Don Bradman topped the list with 25 Test centuries in 68th innings, Kohli is second with 25 centuries in his 127th Test innings.